35298598_1730749990347280_6413634603956830208_n

ಬಂಟ್ವಾಳ: ತಾಲೂಕಿನ ಕುರ್ಮಾನ್ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ ನಿಡಿ ವಿಶೇಷ ಜೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್, ಬಿ.ಕೆ. ಅಣ್ಣು ಪೂಜಾರಿ, ವಿಠಲ ನಾಯ್ಕ, ಕ.ಕೃಷ್ಣಪ್ಪ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *