Category: Temples

Temples of Karnataka india

ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ ಆಚರಣೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.೪ ರಂದು ಗುರುವಾರ ಸಿಂಹ ಮಾಸದ ಶುಭ ಮಹೂರ್ತದಲ್ಲಿ ಬೆಳಗ್ಗೆ ೦೭.ಗಂಟೆಗೆ ತೆನೆಯನ್ನು ದೇವರ ಮಂಟಪದಲ್ಲಿ ತಂದು ಪೂಜೆ ನೆರವೇರಿಸಲಾಯಿತು. ಭಕ್ತರೊಬ್ಬರ…

ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ,24 ಶುಕ್ರವಾರದಿಂದ ಜ.25 ಶನಿವಾರದವರೇಗೆ ನಡೆಯಲಿದೆ. ವೈದಿಕಕಾರ್ಯಕ್ರಮಗಳು 24 ಮರಂದು ಶುಕ್ರವಾರಬೆಳಿಗ್ಗೆ ಘಂಟೆ 8.30ರಿಂದ ದ್ರವ್ಯ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಅಪ್ಪದ ಪೂಜೆ

ಪೊಳಲಿ: ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ಸಾನಿಧ್ಯದಲ್ಲಿ ನ.೧೬ರಂದು ಶನಿವಾರ ಅಪ್ಪದಪೂಜೆ ನೆರವೇರಲಿದೆ. ಶನಿವಾರ ಬೆಳಗ್ಗೆ ಸೂರ್ಯೋದಯದಿಂದ ಮರುದಿನ ನ.೧೭ರ ಭಾನುವಾರ ಸೂರ್ಯೋದಯದವರೇಗೆ…

ಪೊಳಲಿ ಶ್ರೀ ವರಮಹಾಲಕ್ಷ್ಮೀ ವೃತದ ಪ್ರಯುಕ್ತ ಮಹಿಳೆಯರಿಗೆ ಅರಿಸಿನ-ಕುಂಕುಮ ಮತ್ತು ಬಳೆ

ಪೊಳಲಿ: ಕರ್ನಾಟಕ ಸರ್ಕಾರ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಒಂದಾದ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರಾರ್ಥಿಸಿ ಪೂಜೆ ನಡೆದ ಬಳಿಕ ಶ್ರೀ…

ಕಟೀಲು ಶ್ರೀ ಭ್ರಾಮರಿಯ ಸನ್ನಿಧಾನದಲ್ಲಿ ದ್ವಜಾರೋಹಣ: ಜಾತ್ರಾ ಮಹೋತ್ಸವ ಪ್ರಾರಂಭ

ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿನಲ್ಲಿ ಏ.೧೩ರಂದು ಶನಿವಾರ ದ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು. ಜಾತ್ರಾ ಮಹೋತ್ಸವವು ಏ.13ರಿಂದ ಏ.೨೦ರ ಶನಿವಾರದ ವರೆಗೆ ನಡೆಯಲಿದ್ದು, ಏ.17ರಂದು ಬುಧವಾರ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕಡೇ ಚೆಂಡು ಹಾಗೂ ಆಳು ಪಲ್ಲಕ್ಕಿ ಉತ್ಸವ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಂದು ಶ್ರೀ ದೇವರಿಗೆ ಮದ್ಯಾಹ್ನ ಮಹಾಪೂಜೆ ನೆರವೇರಿತು. ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ…

ಶ್ರೀ ರಾಜರಾಜೇಶ್ವರೀ ಸನ್ನಿಧಾನದಲ್ಲಿ ಜಾತ್ರಾ ಮಹೋತ್ಸವದ 2ನೇ ಚೆಂಡು ಹಾಗೂ ಹೂ ತೇರು ಉತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ಎರಡನೇ ದಿನದದಂದು ಹೂ ತೇರು ಉತ್ಸವವು ಏ.7ರಂದು ಭಾನುವಾರ ನೆರವೇರಿತು. ಜಾತ್ರಾ ಮಹೋತ್ಸವದ ಎರಡನೇ ಚೆಂಡಿನ ಉತ್ಸವವು ಪರ್ಧಖಂಡ ಮಾಧವ…

ಶ್ರೀ ಕ್ಷೇತ್ರ ಪೊಳಲಿ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡಿನ ಉತ್ಸವವು ಏ.6 ರಂದು ಶನಿವಾರ ಪ್ರಾರಂಭಗೊಂಡಿತು. ದೇವಳದ ತಂತ್ರಿಗಳಾದ ಸುಭ್ರಹ್ಮಣ್ಯ…

ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಪ್ರಾರಂಭ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡಿನ ಉತ್ಸವ ಏ.6 ರಂದು ಶನಿವಾರ ಪ್ರಾರಂಭಗೊಳ್ಳಲಿದೆ. ದೇವಳದ ತಂತ್ರಿಗಳಾದ ಸುಭ್ರಹ್ಮಣ್ಯ…

ಶ್ರೀ ಕ್ಷೇತ್ರ ಪೊಳಲಿಯ ವಿಶೇಷ ಒಂದು ಮಾಸದ ಜಾತ್ರಾ ಮಹೋತ್ಸವ

ಪೊಳಲಿ: ಪ್ರತೀ ಮಾರ್ಚ್ ತಿಂಗಳ ಸಂಕ್ರಮಣದಂದು ಧ್ವಜಾರೋಹಣ ಆರಂಭವಾಗುತ್ತದೆ. ಈ ಬಾರಿ ಮಾರ್ಚ್ 14ರ ಸಂಕ್ರಮಣದಂದು ಪೊಳಲಿಯಲ್ಲಿ ದ್ವಜಾರೋಹಣ ಆರಂಭಗೊಳ್ಳುವುದು. 14ರ ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ…

ರಾಮಕೃಷ್ಣ ತಪೋವನದಲ್ಲಿ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನಾಚರಣೆ ಹಾಗೂ ಕಲ್ಪತರು ದಿನಾಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಜ.೩ರಂದು ಬುಧವಾರ ಶ್ರೀಮಾತೆ ಶಾರದಾದೇವಿಯವರ ೧೭೧ನೇ ಜನ್ಮದಿನವನ್ನು ಆಚರಿಸಲಾಯಿತು. ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಗ್ಗೆ ೫:೦೦ಗಂಟೆಯಿಂದ ಶ್ರೀ ಲಲಿತಾ…

ಪೊಳಲಿಯಲ್ಲಿ ಷಷ್ಠಿ ರಥೋತ್ಸವ, ಭಕ್ತರಿಂದ ಉರುಳು ಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬೆಳ್ಳಿ ರಥೋತ್ಸವ, ಸಣ್ಣ ರಥೋತ್ಸವ ಡಿ.18ರಂದು ಸೋಮವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾ…

ದ.17ರಂದು ರಾಮಕೃಷ್ಣ ತಪೋವನದಲ್ಲಿ ಅಯೋಧ್ಯಾ ಪತಿ “ಶ್ರೀರಾಮಚಂದ್ರರ ಪಟ್ಟಾಭಿಷೇಕ” ಅದ್ಭುತವಾಗಿ ನೆರವೇರಿತು

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ಸಂಪನ್ನಗೊಂಡಿತು. ದ.೧೭ರಂದು ಭಾನುವಾರ ಅಪರಾಹ್ನ…