Category: Kaikamba

ರಾಮಕೃಷ್ಣ ತಪೋವನದಲ್ಲಿ ಶಾರದಾದೇವಿಯ 173ನೇ ಜನ್ಮದಿನಾಚರಣೆ

ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಯಲ್ಲಿ ಡಿ.11ರಂದು ಗುರುವಾರ ಶ್ರೀ ಮಾತೆ ಶಾರದಾದೇವಿಯವರ 173ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಳಗ್ಗೆ 05ರಿಂದ 5.30 ರವರೇಗೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ…

ಗುರುಪುರ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಶಿಬಿರ

ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ), ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಹಾಗೂ ಸನ್ಮತಿ ಚಾರಿಟೇಬಲ್ ಟ್ರಸ್ಟ್(ರಿ)ಮಂಗಳೂರು ಮತ್ತು ಯೇನಪೋಯ ಮೆಡಿಕಲ್ ಕಾಲೇಜು…

ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿರುವ ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆಪುರೋಹಿತರಾದ ಶ್ರೀ ವಿನಾಯಕ ಕಾರಂತ ಕಾವೂರು ಅವರ…

ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ರಜತ ಮಹೋತ್ಸವ:ಇಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಪ್ರೀತಿ ಸಿಗುತ್ತಿದೆ : ಡಾ. ವೀರೇಂದ್ರ ಹೆಗ್ಗಡೆ

ಕೈಕಂಬ : ದಿ. ಮೋಹಿನಿ ಅಪ್ಪಾಜಿ ನಾÊಕ್ ಅವರು ಮಗುವಿನಂತೆ ನೋಡಿಕೊಂಡಿದ್ದ ಸಂಸ್ಥೆ ಇದು. ಅವರ ಸ್ಮರಣಾರ್ಥ ಪುತ್ಥಳಿ ಅನಾವರಣ ಮಾಡಲು ಸಂತೋಷವಾಗುತ್ತದೆ. ಇಲ್ಲಿ ಸಾಮಾನ್ಯ ಮಕ್ಕಳೊಂದಿಗೆ…

ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿವಿಧ ಸ್ಪರ್ಧೆಎಳವೆಯಲ್ಲಿ ಸಿಗುವ ಸಂಸ್ಕಾರದಿಂದ ಸುದೃಢ ಸಮಾಜ ನಿರ್ಮಾಣ : ಏಕನಾಥ ಬಾಳಿಗ

ಕೈಕಂಬ : ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಕಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳೂರು ತಾಲೂಕು…

ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠ ಮಳಲಿ ಮಟ್ಟಿ ಅಖಂಡ ಭಜನಾ ಸಪ್ತಾಹ 2025

ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿ ಮಠ ಮಳಲಿ ಮಟ್ಟಿಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಳಲಿ ಮಟ್ಟಿ ಇವರ ವತಿಯಿಂದ ಮಟ್ಟಿ ಅಖಂಡ ಭಜನಾ…

ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದಿಂದ ನೀರುಮಾರ್ಗ ಹೆಲ್ತ್ ಸೆಂಟರ್‌ಗೆ ವಿಶೇಷ ಮನ್ನಣೆ

ಗುರುಪುರ : ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಪ್ರತಿನಿಧಿಗಳ ತಂಡವೊAದು ನಡೆಸಿದ ರಾಷ್ಟಿçÃಯ ಗುಣಮಟ್ಟ ಮಾನದಂಡಗಳ ಮೌಲ್ಯಮಾಪನ ಪರಿಶೀಲನೆಯಲ್ಲಿ ಕುಡುಪು ಪ್ರಾಥಮಿಕ…

ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಶಿಲಾನ್ಯಾಸ: ಸುಮಾರು ೫ ಕೋ. ರೂ. ವೆಚ್ಚದಲ್ಲಿಶ್ರೀ ಕ್ಷೇತ್ರ ಶಿಲಾಮಯದಲ್ಲಿ ನಿರ್ಮಾಣಗೊಳ್ಳಲಿದೆ.

ಕೈಕಂಬ : ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರ ಇದರ ಜೀರ್ಣೋದ್ಧಾರ ಪ್ರಯುಕ್ತ ಅ. ೨೪ರಂದು ವಿಶೇಷ ಧಾರ್ಮಿಕ ವಿಧಿವಿಧಾನಗಳ ಮೂಲಕ ಅದ್ದೂರಿ…

ವಾಮಂಜೂರು ಟೈಗರ್ಸ್-ಜೈ ಶಂಕರ್ ಮಿತ್ರ-ಮಾತೃ ಮಂಡಳಿ ಸಹಯೋಗದಲ್ಲಿಕೆತ್ತಿಕಲ್‌ನಲ್ಲಿ ಡಾ. ಭರತ್ ಶೆಟ್ಟಿ ಗೋ ಪೂಜೆ

ಗುರುಪುರ : ವಾಮಂಜೂರಿನ ವಾಮಂಜೂರು ಟೈಗರ್ಸ್(ರಿ), ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ(ರಿ) ಮತ್ತು ಜೈಶಂಕರ್ ಮಾತೃ ಮಂಡಳಿ ವತಿಯಿಂದ ಕೆತ್ತಿಕಲ್ ವೈಶಾಖ್ ಗಾರ್ಡನ್‌ನಲ್ಲಿ ಅ. ೨೨ರಂದು…

ವಿದ್ಯಾರ್ಥಿನಿಗೆ ಎಜುಕಾರುಣ್ಯ ಟ್ರಸ್ಟ್ನಿಂದ ಆರ್ಥಿಕ ನೆರವು

ಗುರುಪುರ : ಮಂಗಳೂರು-ಮರಕಡದ ಎಜುಕಾರುಣ್ಯ ಚಾರಿಟೇಬಲ್ ಟ್ರಸ್ಟ್(ರಿ) ಇದರ `ವಿದ್ಯಾನಿಧಿ’ ಯೋಜನೆಯಡಿ ವಾಮಂಜೂರಿನ ಸೈಂಟ್ ರೇಮಂಡ್ಸ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ತರಗತಿ ವಿದ್ಯಾರ್ಥಿ, ಕುಪ್ಪೆಪದವು ಅಟ್ಟೆಪದವಿನ…

ರಾಷ್ಟ್ರೀ ಯ ಕೃಷಿ ವಿಸ್ತರಣೆ ಉಪ ಅಭಿಯಾನ

ಗುರುಪುರ : ಬದಲಾದ ಸಮಯಕ್ಕೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆಯಾಗಿದೆ. ವೈಜ್ಞಾನಿಕ ರೀತಿಯ ಕೃಷಿ ಹೆಚ್ಚು ಲಾಭದಾಯಕ. ಸರ್ಕಾರದಿಂದ ಕೃಷಿಕರಿಗೆ ಸಹಾಯ ದೊರೆಯುತ್ತಿದ್ದು, ಅವುಗಳ ಲಾಭ ಪಡೆಯಬೇಕು. ಜಿಲ್ಲೆಯಲ್ಲಿ…

ವಾಮಂಜೂರು ಸುತ್ತಲ ಪ್ರದೇಶಕ್ಕೆ ೧೧ ವರ್ಷದಿಂದ ಜನಸ್ನೇಹಿ ಉಚಿತ ತುರ್ತು ಸೇವಾನಿರತ ಆಂಬುಲೆನ್ಸ್

ಗುರುಪುರ : ಸುಮಾರು ೨೦-೩೦ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಆಂಬುಲೆನ್ಸ್ಗಳು ಬಹಳ ವಿರಳವಾಗಿತ್ತು. ನಗರ ಪ್ರದೇಶಗಳ ಆಸ್ಪತ್ರೆಗಳಿಗೆ ರೋಗಿಗಳ ರವಾನೆ ಕಷ್ಟಕರವಾಗಿತ್ತು. ಈಗ…

ಗುರುಪುರ ವ್ಯ.ಸೇ.ಸ. ಸಂಘದ ವಾರ್ಷಿಕ ಮಹಾಸಭೆ | ಶೇ. ೧೨ ಡಿವಿಡೆಂಡ್ ಲೋಕಾಯುಕ್ತದಿಂದ ಕಟ್ಟಡ ಅವ್ಯಹಾರ ತನಿಖೆಗೆ ಆಗ್ರಹ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೪-೨೫ನೇ ಸಾಲಿನ ಮಹಾಸಭೆ ಸೆ. ೨೩ರಂದು ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ…