ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾಗಿ ಇಲ್ಲಿನ ರೋಟರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಕಾರ್ಯದರ್ಶಿಯಾಗಿ ಡೆನ್ನಿಸ್ ಪಿರೇರಾ ಆಯ್ಕೆಯಾಗಿದ್ದಾರೆ.

vincent
ಪದಾಧಿಕಾರಿಗಳು: ಬಲರಾಮ್ ಕೆ.ಎಸ್( ನಿಕಟಪೂರ್ವ ಅಧ್ಯಕ್ಷ), ಹರೀಶ್ ಎಂ.ಕೆ( ಕೊಶಾಧಿಕಾರಿ), ಮಹಾವೀರ ಜೈನ್( ಕ್ಲಬ್ ಸರ್ವೀಸ್), ಪೂರ್ಣಚಂದ್ರ ಜೈನ್( ಕಮ್ಯುನಿಟಿ ಸರ್ವೀಸ್), ಮಂಜುನಾಥ್(ವೆಕಶನಲ್ ಸರ್ವೀಸ್), ರಾಬರ್ಟ್ ರೊನಾಲ್ಡ್ ಫೆರ್ನಾಂಡಿಸ್(ಅಂತಾರಾಷ್ಟ್ರೀಯ ಸೇವೆ), ಪ್ರೊ.ಹರೀಶ್ ಕಾಪಿಕಾಡ್(ಯುವಜನ ಸೇವೆ), ತೇಜಸ್ ಶೆಟ್ಟಿ(ಟಿಆರ್‍ಎಫ್), ಡಾ.ಅಮರದೀಪ್( ಪಲ್ಸ್ ಪೊಲಿಯೋ ಸೇವೆ), ಧೀರೇಂದ್ರ ಜೈನ್( ಟೀಚ್), ವಿಠಲ್ ಪೂಜಾರಿ( ವಿನ್ಸ್), ವೀರೇಂದ್ರ ಕಿಣಿ( ಸಾರ್ಜೆಂಟ್ ಎಟ್ ಆಮ್ರ್ಸ್) , ಪ್ರವೀಣ್ ಪಿರೇರಾ(ಮೆಂಬರ್‍ಶಿಪ್). ಅಜಯ್ ಗ್ಲೆನ್ ಡಿ’ಸೋಜ( ಬುಲೆಟಿನ್ ಎಡಿಟರ್) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *