ಮೂಡುಬಿದಿರೆ: ವಾಲ್ಪಾಡಿ ನಿವಾಸಿ, ವೃತ್ತಿಯಲ್ಲಿ ಛಾಯಾಗ್ರಾಹಕ ಆಗಿರುವ ಧೀರಜ್ ಜೈನ್(35) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಅವರು ಮೂಡುಬಿದಿರೆ ವಲಯದ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ನ ಸಕ್ರೀಯ ಸದಸ್ಯರಾಗಿದ್ದರು.