ಬಂಟ್ವಾಳ: ಯಶಸ್ವಿಯಾಗಿ ಇಪ್ಪತ್ತು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಬಂಟ್ವಾಳದ ಪ್ರಸಿದ್ಧ ಜವಳಿ ಮಳಿಗೆ ಅಂಚನ್ ಗಾರ್ಮೆಂಟ್ಸ್ ಈ ಸಂಭ್ರಮಕ್ಕಾಗಿ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಅ.15ರಿಂದ ನ.10 ರವರೆಗೆ “ಅಂಚನ್ ಸಂಭ್ರಮೋತ್ಸವ” ಹಮ್ಮಿಕೊಂಡಿದೆ.

anchan garments (3)
ಈ ಸಂಸ್ಥೆಗೆ 20 ವರ್ಷ ತುಂಬಿರುವ ಹಿನ್ನಲೆಯಲ್ಲಿ ರಾಜ್ಯ ವಿಧಾನ ಪರಿಷತ್ ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಂಚನ್ ಗಾರ್ಮೆಂಟ್ಸ್ ಗೆ ಭೇಟಿ ನೀಡಿ ಶುಭ ಹಾರೈಸಿದರು.

anchan garments (2)
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅಂಚನ್ ಸಹೋದರರು ಹಾಗೂ ಸಿಬ್ಬಂದಿಗಳು ಗಣ್ಯರನ್ನು ಸ್ವಾಗತಿಸಿಕೊಂಡರು.

By suddi9

Leave a Reply

Your email address will not be published. Required fields are marked *