ವಿಟ್ಲ :ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಊನೋಲ್ಯಾಬ್ ಫೌಂಡೇಶನ್ (ರಿ) ಮಂಗಳೂರು ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಣಿಪಾಲ ಇಲ್ಲಿನ ಸಮುದಾಯ ದಂತ ಆರೋಗ್ಯವಿಭಾಗದ ನುರಿತ ದಂತಚಿಕಿತ್ಸಾ ತಜ್ಞರಿಂದ ಉಚಿತ ದಂತ ವೈದ್ಯಕೀಯ ಚಿಕಿತ್ಸಾ ಶಿಬಿರ ನಡೆಯಿತು. ಡಾ.ಕಲ್ಯಾಣ್ ಹಾಗೂ ತಂಡದವರ ನೇತೃತ್ವದಲ್ಲಿ ಸುಮಾರು 560 ಮಕ್ಕಳಿಗೆ ದಂತ ಚಿಕಿತ್ಸೆಯನ್ನು ನಡೆಸಲಾಯಿತು.SHV_1736

ಈ ಸಂದರ್ಭದಲ್ಲಿ ಡಾ| ಕಲ್ಯಾಣ್ ಪಿ, ಮುಖ್ಯ ದಂತ ಚಿಕಿತ್ಸಾ ತಜ್ಞರು, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಊನೋಲ್ಯಾಬ್ ಫೌಂಡೇಶನ್‍ನ ಅಧ್ಯಕ್ಷರಾದ ಶ್ರೀಯುತ ಶಿವಕುಮಾರ್‍ವಿಶ್ವನಾಥನ್ , ರೀಜನಲ್ ಮ್ಯಾನೇಜರ್‍ಗಳಾದ ಶ್ರೀ ಸಂದೇಶ್, ಮತ್ತು ಶ್ರೀ ರವಿಕುಮಾರ್, ಡೆಂಟಲ್ ಕ್ಯಾಂಪ್‍ನ ಸಂಯೋಜಕರಾದ ಶ್ರೀ ದಿನೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾ ಎಚ್, ಮತ್ತು ಶಿಕ್ಷಕವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿ.ಎಚ್.ಶಮೀರ್ ಪಳಿಕೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *