ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇದರ ವರ್ಷಾವಧಿ ಉತ್ಸವವು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ಧ್ವಜಾರೋಹಣ ಮತ್ತು ಬೆಳಗ್ಗಿನ ಬಲಿ ಜರಗಿತು.

DSC_5609ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ , ದೇವಳದ ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ , ಸದಸ್ಯರುಗಳಾದ ದಿವಾಕರ ಪಂಬದಬೆಟ್ಟು, ಜನಾರ್ಧನ ಸಾಲ್ಯಾನ್ ಮುಂಡಾಜೆ, ಕೆ.ಪದ್ಮನಾಭ ರಾವ್ ಕನಪಾಡಿ, ವೇಣುಗೋಪಾಲ್ ಶೆಟ್ಟಿ ಕುಪ್ಪಿಲಗುತ್ತು, ರಮೇಶ್ ಕೊಡಂಗೆ, ಪ್ರತಿಭಾ ಪಿ.ಶೆಟ್ಟಿ ಗೋಳಿನೆಲ, ಧರ್ಮಾವತಿ ಆರ್.ಗಟ್ಟಿ, ಅರ್ಚಕ ಶಿವರಾಮ ಶಿಬರಾಯ, ಗೌರವ ಸಲಹೆಗಾರ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಉತ್ಸವ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು, ಕೋಶಾಧಿಕಾರಿ ಪುರುಷೋತ್ತಮ ಕೊಟ್ಟಾರಿ, ಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಕನಪಾಡಿ, ಉಪಾಧ್ಯಕ್ಷರಾದ ಪುರುಷ ಎನ್.ಸಾಲ್ಯಾನ್ ನೆತ್ತರಕೆರೆ , ಶಶಿಕಲಾ ಶೆಟ್ಡಿ ಮೊಡಂಕಾಪುಗುತ್ತು, ಮನೋಜ್ ಕನಪಾಡಿ ಮತ್ತಿತರರಿ ಉಪಸ್ಥಿತರಿದ್ದರು.

DSC_5608

By suddi9

Leave a Reply

Your email address will not be published. Required fields are marked *