ಉಡುಪಿ:- ಕುಮಟಾದಲ್ಲಿ ನಡೆದರಾಜ್ಯ ಮಟ್ಟದಕರಾಟೆ ಸ್ಪರ್ದೆಯಲ್ಲಿಚಾಂಪಿಯನ್ ಶಿಪ್ (ಕಟಾ ವಿಭಾಗ) ಪಡೆದಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನ 6 ತರಗತಿ ವಿದ್ಯಾರ್ಥಿರಿತೇಶ್‍ಜೆ ಶೆಟ್ಟಿಯವರನ್ನುಉಡುಪಿ ಬಿಡಿನಗುಡ್ಡೆಯ ಬಳಿಯಿರುವ ಲಕ್ಷಿ ಸಭಾ ಭವನದಲ್ಲಿ ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಸನ್ಮಾನಿಸಲಾಯಿತು.ಈಸಂದರ್ಭದಲ್ಲಿ ವಲಯಾದ್ಯಕ್ಷಅಶೋಕ್‍ಚುಂತಾರ್,ಕಿದಿಯೂರುಚಾರಿಟೇಬಲ್ ಟ್ರಸ್ಟ್ ನ ಕೆ.ಉದಯಕುಮಾರ್ ಶೆಟ್ಟಿ,ಸಂದೀಪ್‍ಕುಮಾರ್‍ಅದ್ಯಕ್ಷಜಗದೀಶ್ ಶೆಟ್ಟಿ ,ರಫೀಕ್‍ಖಾನ್‍ರಾಘವೇಂದ್ರ ಪ್ರಭುಕರ್ವಾಲುಜಬ್ಬಾರ್ ಸಾಹೇಬ್ ಮುಂತಾದವರಿದ್ದರು.

de412afe-6f40-401e-a638-82eba96f4cca

By suddi9

Leave a Reply

Your email address will not be published. Required fields are marked *