ಬಂಟ್ವಾಳ : ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ರಾ ಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಬಿ.ಗೋಪಾಲ್ ಸುವರ್ಣ ದಂಪತಿಯವರು ಬುಧವಾರದಂದು ಬಿ.ಸಿ.ರೋಡ್ ನ ತನ್ನ ಮನೆಯಲ್ಲಿ ಪಕ್ಷದ ಧ್ವಜ ಅರಳಿಸಿದರು. ಬಿ.ಮೂಡ ಗ್ರಾಮದ ಅಧ್ಯಕ್ಷ ಪ್ರಮೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.