ಲೋಕಸಭಾ ದಿನಾಂಕ ಪ್ರಕಟಗೊಂಡ ಬೆನ್ನಲ್ಲೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಇದೇ ಕಾರಣವನ್ನು ಮುಂದಿಟ್ಟು ಅಧಿಕಾರಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಂಬಂದಿಸಿದ ಪ್ಲೆಕ್ಸ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಹಾಕಲಾಗಿರುವ ನೂರಾರು ಪ್ಲೆಕ್ಸ್ ಗಳನ್ನು ಅಧಿಕಾರಿಗಳು ರಾತ್ರೋ ರಾತ್ರಿ ತೆರವಿಗೊಳಿಸಿದ ಘಟನೆ ಬಂಟ್ವಾಳ ಬಿ.ಸಿ.ರೋಡ್‍ನಲ್ಲಿ ತಡರಾತ್ರಿ ಭಾನುವಾರ ನಡೆದಿದೆ,

IMG-20190311-WA0014

IMG-20190311-WA0012
ತೆರವು ಗೊಳಿಸುವ ಕಾರ್ಯ ಆರಂಬಿಸಿದ್ದು ಇದಕ್ಕೆ ಪ್ರಜ್ಞಾವಂತ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಟ್ವಾಳದ ಪುರಸಭೆಯ ಮುಖ್ಯಧಿಕಾರಿ ರೇಖಾ ಜೆ,ಶೆಟ್ಟಿ ಅವರ ವಿರುದ್ಧ ದೇವಿ ಭಕ್ತರು ಅಕ್ರೂಶ ವ್ಯಕ್ತಪಡಿಸಿದ್ದಾರೆ,

IMG-20190311-WA0014

IMG-20190311-WA0016

IMG-20190311-WA0022

ಇದನ್ನು ವಿರೋದಿಸಿ ಸಾಮಾಜಿಕ ಜಾಲತಾಣ ವಾಟ್ಸ್‍ಆಪ್, ಪೆಸ್‍ಬುಕ್ ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.ಖಂಡಿಸಲಾದ ಹೇಳಿಕೆಗಳು ವಿನಿಮಯವಾಗತೊಡಗಿದೆ.ಶ್ರೀ ಕ್ಷೇತ್ರ ಪೊಳಲಿ ಬಹುತೇಕ ಎಲ್ಲಾ ಕಡೆಗಳಲ್ಲಿ  ಪ್ಲೆಕ್ಸ್ ತೆರವು ಗೋಳಿಸಿದ್ದು, ರಾಜಕೀಯ ಮುಖಂಡರು ಸರಕಾರದ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

By suddi9

Leave a Reply

Your email address will not be published. Required fields are marked *