ಬಂಟ್ವಾಳ: ಕೊಯಿಲ ಗ್ರಾಮದ ಗೋವಿಂದಬೆಟ್ಟು ಸಮೀಪದ ಬಬ್ಬರಬೈಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಕೊರಗಜ್ಜ ದೈವದ ಪ್ರಥಮ ವಾರ್ಷಿಕ ನೇಮೋತ್ಸವ ಈಚೆಗೆ ನೆರವೇರಿತು. ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ಜಯಂತ ಪಿಲ್ಕಾಜೆ, ಹರಿಶ್ಚಂದ್ರ ಹೆಗ್ಡೆ, ಶೇಖರ ಅಂಚನ್ ಪಿಲ್ಕಾಜೆಗುತ್ತು, ರಾಜೇಶ ಗೋವಿಂದಬೆಟ್ಟು, ಪಿ.ಪ್ರಕಾಶ್ ಕುಮಾರ್ ಜೈನ್, ಹರಿಪ್ರಸಾದ್ ಭಟ್ ಮತ್ತಿತರರು ಇದ್ದರು.
