ಉಡುಪಿ:ಜೇಸಿಐ ಉಡುಪಿ ಸಿಟಿ ಇದರಯುವ ಜೇಸಿ ವಿಭಾಗದ ವತಿಯಿಂದ ಮತದಾನ ಜಾಗೃತಿ ಮತ್ತು ಯುವ ಸಾಧಕರಿಗೆ ಸನ್ಮಾನಕಾರ್ಯಕ್ರಮ ಎ.17 ರಂದು ನೈಸ್‍ಕಂಪ್ಯೂಟರ್ ನಲ್ಲಿನಡೆಯಿತು.ಕಾರ್ಯಕ್ರಮದಲ್ಲಿ ಕಾವ್ಯವಾಣಿ ಕೊಡಗುರವರನ್ನುಗೌರವಿಸಲಾಯಿತು.ಮತದಾನದ ಬಗ್ಗೆ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಜೇಸಿ ಅದ್ಯಕ್ಷಜಗದೀಶ್ ಶೆಟ್ಟಿ,ಕಿರಣ್ ಭಟ್,ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

0f3b3142-f5b2-4ab2-bd59-94b74c75c12b

By suddi9

Leave a Reply

Your email address will not be published. Required fields are marked *