ಮೂಡುಮಾರ್ನಾಡು ಶ್ರೀಕ್ಷೇತ್ರ ಗುಡ್ಡದಮೇಲು ಶ್ರೀ ಅಣ್ಣಪ್ಪ ಸ್ವಾಮಿ ಧರ್ಮದೈವದ 25ನೇ ವರ್ಷದ ವಾರ್ಷಿಕ ಪೂಜಾ ಉತ್ಸವ ಸಂದರ್ಭದಲ್ಲಿ 5 ದಶಕಗಳ ಸೇವೆ ಸಲ್ಲಿಸಿದ ಹಿರಿಯ ಅರ್ಚಕ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಅವರನ್ನು ಕ್ಷೇತ್ರದ ಭಕ್ತವೃಂದದ ಪರವಾಗಿ ಅರ್ಚಕ ಸದಾನಂದ ಕೋಟ್ಯಾನ್ ನೇತೃತ್ವದಲ್ಲಿ ಗೌರವಿಸಲಾಯಿತು.