ಬಂಟ್ವಾಳ: ಇತ್ತೀಚೆಗೆ ಪ್ರವಾಹದಲ್ಲಿ ಕೊಚ್ಚಿ ಹೋದ ಅನಂತಾಡಿಯ ದಿ. ದೇರಣ್ಣ ಪೂಜಾರಿಯವರ ಪತ್ನಿ  ಸುಶೀಲ ಎಂಬವರಿಗೆ ಪ್ರಾಕೃತಿಕ ವಿಕೋಪದಡಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.5,00,000 ಪರಿಹಾರ ನಿಧಿಯ ಚೆಕ್‍ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು.ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಸನತ್ ಕುಮಾರ್ ರೈ, ಗೀತಾ ಚಂದ್ರಶೇಖರ್, ಚಂದ್ರಶೇಖರ್ ಕರ್ಕೇರ, ಗಣೇಶ್, ಹೇಮಂತ್, ಉಮೇಶ್ ಉಪಸ್ಥಿತರಿದ್ದರು.IMG-20190801-WA0057

By suddi9

Leave a Reply

Your email address will not be published. Required fields are marked *