ಮಂಗಳೂರು:ನಮ್ಮ ಸಮಾಜದ ಬಂದು ಕುಡ್ಲ ಸೆಲೂನಿನ ಮಾಲೀಕ ಸಂಜಯ್ ಮಹಾಲೆಯವರಿಗೆ ಸರಕಾರಿ ಹಿರಿಯ ಪ್ರೌಢ ಪ್ರಾಥಮಿಕ ಶಾಲೆ ಬಿಕರ್ನಕಟ್ಡೆ ಶಾಲೆಯಲ್ಲಿ ಕಲಿಯುವ ಎಲ್ಲಾ  ಮಕ್ಕಳಿಗೆ ಉಚಿತವಾಗಿ ಕ್ಷೌರವನ್ನು ಎರಡು ವರ್ಷದಿಂದ ನಡೆಸುತ್ತಿದ್ದರು ಅದಕ್ಕಾಗಿ ಶಾಲಾಭಿವೃದ್ದಿ ಸಮಿತಿಯ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
IMG-20190816-WA0092

By suddi9

Leave a Reply

Your email address will not be published. Required fields are marked *