ಉಡುಪಿ : ಪದ್ಮಶ್ರೀ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರನ್ನು ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಕಾಯ೯ಕ್ರಮದಲ್ಲಿ ಜೇಸಿ, ಸ್ವಚ್ಚ ಭಾರತ ಫೈoಡ್ಸ್ ಸಂಸ್ಥೆಯ ವತಿಯಿoದ ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಗಣೀಶ ನಾಯಕ್, ಉದಯ ನಾಯ್ಕ, ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರಿದ್ದರು. Post navigation ರಾಷ್ಟ್ರೀಯ ಹೆದ್ದಾರಿಯಲ್ಲಿಯ ಜೋಪಡಿಗಳ ತೆರವು ಕಾರ್ಯಚರಣೆ. ಕುಟುಂಬಗಳು ಬೇರಡೆ ಸ್ಥಳಾಂತರ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ; ಆತ್ಮಹತ್ಯೆ..?