ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ತಾಲೂಕು ಮಟ್ಟದ ಪಥಸಂಚಲನ ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಬಂಟ್ವಾಳ ತಿರುಮಲ ವೆಂಕಟರಮಣ ದೇವಾಲಯದವರೆಗೆ ನಡೆಯಿತು. ಬಳಿಕ ತಿರುಮಲ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ ಬೌದ್ಧಿಕ ಕಾರ್ಯಕ್ರಮ ನಡೆಯಿತು.20bdf1c4-caba-4655-8276-e3e5b5bc4560

20beb344-09ba-4d8d-a44c-6cacc80935fc

0816e957-e37d-41e0-b50d-0590f302c1d9

6359fba0-75e4-4b06-95c1-df860661a486

ಫಥಸಂಚಲನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಿದರು. ಬಂಟ್ವಾಳ ತಾಲೂಕಿನ ತಾಲೂಕು ಪಥಸಂಚಲನ ದಲ್ಲಿ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಸುಳ್ಯ ಬೌದ್ಧಿಕ ನಡೆಸಿಕೊಟ್ಟರುಸಂಘಚಾಲಕರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿವಿನೋದ್ ಕುಮಾರ್ ಕೊಡ್ಮಣ್ ಜಿಲ್ಲಾ ಸಹಕಾರ್ಯವಾಹತಾಲೂಕು ಕಾರ್ಯವಾಹ , ದೀಕ್ಷಿತ್ ತುಂಬೆ. ಉಪಸ್ಥಿತಿಯಲ್ಲಿ ನಡೆಯಿತು.

By suddi9

Leave a Reply

Your email address will not be published. Required fields are marked *