ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಬಲಿಷ್ಠ ಹಿಂದೂ ಸಮಾಜ ಸತ್ ಸಂಕಲ್ಪದಲ್ಲಿ ಕೈ ಜೋಡಿಸುವ ಹಿತಚಿಂತಕ ಅಭಿಯಾನಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿದೇವಸ್ಥಾನದ ಸನ್ನಿಧಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.IMG-20191118-WA0068

ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಹಿತಚಿಂತಕ 2019 ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ,ಬಲಿಷ್ಠ ಹಿಂದೂ ಸಮಾಜವನ್ನು ಕಟ್ಟುವ ದೆಸೆಯಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕೆ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ರಕ್ತೇಶ್ವರೀ ದೇವಳದ ಟ್ರಸ್ಟಿ ಬಿ.ಮೋಹನ್,ವಿಹಿಂಪನ ಜಿಲ್ಲಾ ಪ್ರಮುಖ ಸರಪಾಡಿ ಆಶೋಕ ಶೆಟ್ಟಿ,ಭಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ,ಅಕೇಶ್ ಬೆಂಜನಪದವು,ಸುರೇಶ್ ಬೆಂಜನಪದವು,ಸಂತೋಷ್ ನೇಲ್ಯಪಲ್ಕೆ,ಆಶ್ವಥ್ ಪುಂಜಾಲಕಟ್ಟೆ ಮಾದಲಾದವರಿದ್ದರು.

By suddi9

Leave a Reply

Your email address will not be published. Required fields are marked *