ಬಂಟ್ವಾಳ: ಬಡಗಕಜೆಕಾರು ಗ್ರಾಮ ಪಂಚಾಯತ್‍ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಬಾರ್ದೊಟ್ಟು ಹಾಗೂ ಯೂತ್ ಕಾಂಗ್ರೆಸ್‍ನ ಪ್ರಮುಖ ಯಶವಂತ ಕೋಡ್ಯೆಲು ಸೋಮವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.18 btl BJP

ಈ ಸಂಧರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ., ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ತಾಪಂ ಸದಸ್ಯ ರಮೇಶ್ ಕುಡ್ಮೇರು, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ, ಬಡಗಕಜೆಕಾರು ಗ್ರಾಪಂ ಸದಸ್ಯ ಗಂಗಾಧರ ಪೂಜಾರಿ ಅಂಬಡೆಮಾರು, ರೋಹಿನಾಥ್ ಪೂಜಾರಿ ಕಂರ್ಬಡ್ಕ, ಹರೀಶ್ ಪ್ರಭು ಗುಂಡಿದಡ್ಡ, ಸತೀಶ್ ಬಂಗೇರ ಕಜೆಕಾರು, ಪ್ರಕಾಶ್ ಕರ್ಲ, ವಾಸು ದೇವಾಡಿಗ, ಪ್ರವೀಣ್ ಗೌಡ, ಮುತ್ತಪ್ಪ ಮೂಲ್ಯ, ಪ್ರಮೋದ್ ಸಾಲ್ಯಾನ್, ಪ್ರವೀಣ್ ಮಾಡ, ಮೋಹನಂದ ಪಾಂಡವರಕಲ್ಲು, ವಸಂತ ಅಪ್ಪಾಲು, ಸಂದೀಪ್ ಅಬುರ, ದೀಕ್ಷಿತ್ ನೀರಾರಿ, ಹರ್ಷಿತ್ ನೀರಾರಿ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *