ಬಂಟ್ವಾಳ : ಡಾ.ಪಿ.ದಯಾನಂದ ಪೃೆ ಮತ್ತು ಡಾ.ಪಿ.ಸತೀಶ್ ಪೆೃ ಸಕಾ೯ರಿ ಪ್ರಥಮ ದಜೆ೯ ಕಾಲೇಜು ,ರಥಬೀದಿ,ಮಂಗಳುಾರು ಹಾಗುಾ ತುಳುಸ್ನಾತಕೋತ್ತರ ವಿಭಾಗ ವಿ.ವಿ.ಸಂಧ್ಯಾ ಕಾಲೇಜು ಹಂಪನಕಟ್ಟಾ. ಮಂಗಳುಾರು ಇಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ವಿನೋದಾ ಅವರು ಪುತ್ತುಾರಿನ ಬೆಟ್ಟಂಪಾಡಿಸಕಾ೯ರಿ ಪ್ರಥಮ ದಜೆ೯ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿಯವರ ಮಾಗ೯ದಶ೯ನದಲ್ಲಿ ಸಿದ್ಧಪಡಿಸಿದ.
“ಕರಾವಳಿ ಮಹಿಳಾ ಕಥಾಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು” ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿಎಚ್.ಡಿ ಪದವಿ ನೀಡಿದೆ. ಇವರು ಮಂಗಳುಾರು ನಗರ ಪೆುಾಲೀಸ್ ಕವಿುಷನರೇಟ್ ಸಿಎಆರ್ ವಿಭಾಗದಲ್ಲಿ ಎ.ಎಸ್.ಐ.ಆಗಿರುವ ಸುಬ್ರಾಯರವರ ಪತ್ನಿ.
