ಬಂಟ್ವಾಳ: ಬಿ.ಸಿ.ರೋಡಿನ ದೈಪಲ   ಶ್ರೀ ರಾಮ ಭಜಾನ ಮಂದಿರದಲ್ಲಿ  ಶ್ರೀ ಕಟೀಲು ದೇವಿಯ ಬ್ರಹ್ಮಕಲಶದ ಅಂಗವಾಗಿ ನಡೆಯುವ ಕೊಟಿಜಪಯಜ್ಞಯಾಗದ ಸಮಾಲೋಚನ ಸಭೆಯು ನಡೆಯಿತು.
ಶ್ರೀಧಾಮ ಮಾಣಿಲದ  ಶ್ರೀಮೋಹನದಾಸಸ್ವಾಮೀಜಿಯರು   ಆಶೀವ೯ಚನ ನೀಡಿದರು.
IMG-20191213-WA0074
  ಇದೇ ವೇಳೆ  ಶ್ರೀ ರಾಮ ಮಂದಿರದ ದಶಮಾನೋತ್ಸವದ ಧಾಮಿ೯ಕ ಕಾಯ೯ಕ್ರಮಕ್ಕೆ ಸ್ವಾಮಿಜೀಯವರ ಗೌರವಧ್ಯಕ್ಷತೆಯೊಂದಿಗೆ ಸಮಿತಿಯನ್ನು ರಚಿಸಲಾಯಿತು. ಎ.ನೇಮಿರಾಜ್ ಶೆಟ್ಟಿಕೊಡಂಗೆ ಅವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಸವಾ೯ನುಮತದಿಂದ ಅಯ್ಕೆ ಮಾಡಲಾಯಿತು.
ಹಾಗೂ ಸೀತಾಮಾತ ಮಹಿಳಾ ಮಂಡಳಿಯನ್ನು ರಚಿಸಲಾಯಿತು.

By suddi9

Leave a Reply

Your email address will not be published. Required fields are marked *