ಬಂಟ್ವಾಳ: ಶಾಸಕರ ಅನುದಾನದಲ್ಲಿ  ರೂ.20ಲಕ್ಷ   ದೇವಸ್ಯಮೂಡೂರು ಗ್ರಾಮದ ಕುಂಟಾಲಪಲ್ಕೆ ಶೇಡ್ಮೆ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ   ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೆರೆವೇರಿಸಿದರು.IMG-20191219-WA0017

ಈ ಸಂಧರ್ಭದಲ್ಲಿ ಧನಂಜಯ ಶೆಟ್ಟಿ, ಸುದರ್ಶನ್ ಬಜ, ರಾಮಕೃಷ್ಣ ಮಯ್ಯ, ಶಶಿಕಾಂತ್ ಶೆಟ್ಟಿ, ಸಾಂತಪ್ಪ ಪೂಜಾರಿ, ಜಯರಾಮ ನಾಯಕ್, ಪ್ರಭಾಕರ ಶೆಟ್ಟಿ, ದಿನೇಶ್ ಗೌಡ, ದಾಮೋದರ ಕೊಲ್ಯ, ಭೋಜ ಪೂಜಾರಿ,ರಾಜ ಮುಲ್ಕಾಜೆಮಾಡ, ಜಗದೀಶ, ಗುರುಕಿರಣ್, ಸತೀಶ್ ನಾಯಕ್, ಸಂಪತ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *