ದಾವಣಗೆರೆ: ಕೆ.ಟಿ.ಜೆ. ನಗರ ಪೋಲಿಸ್ ಠಾಣೆಯ ಸಿಬ್ಬಂದಿಯವರಿಗೆ ಹಾಗೂ ನಿರಾಶ್ರೀತರಿಗೆ ಸಿ ಜಿ ಆಸ್ಪತ್ರೆ ಬಾಪೂಜಿ ಆಸ್ಪತ್ರೆ ವತಿಯಿಂದ  ಲಾಕ್ ಡೌನ್  ಆದ 25ನೇ ದಿನದಂದು ಊಟದ ವ್ಯವಸ್ಥೆ ನೀರಿನ ವ್ಯವಸ್ಥೆ ಹಾಗೂ ಮಾಸ್ಕ ವಿತರಣೆ ಮಾಡಲಾಯಿತು. ಉತ್ತರ ಅಧ್ಯಕ್ಷರಾದ ಶ್ರೀ ಸಂಘನ ಗೌಡ್ರು ರವರು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಪಕ೯ ಪ್ರಮುಖರಾದ ಶ್ರೀನಿವಾಸ ರವರಿಂದ ಮಜ್ಜಿಗೆ ವ್ಯವಸ್ಥೆ ಮಾಡಲಾಯಿತು .fe4cd755-18d8-4476-a136-d7da64e8fd55

By suddi9

Leave a Reply

Your email address will not be published. Required fields are marked *