ಬಂಟ್ವಾಳ:  ಅಮ್ಮುಂಜೆ-ಬಾರಿಂಜೆ ಕೂಡುರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಚಾಲನೆ ನೀಡಿದರು.

IMG-20200607-WA0049ಈ ಸಂದರ್ಭದಲ್ಲಿ ಪಂಚಾಯತ್ ಉಪಾದ್ಯಕ್ಷರಾದ ವಾಮನ ಆಚಾರ್ಯ ,ಬಿಜೆಪಿ ಪ್ರಮುಖರಾದ ರೋನಾಲ್ಡ್ ಡಿಸೋಜ ,ಜನಾರ್ದನ ಬಾರಿಂಜೆ ,ರಾಧಾಕೃಷ್ಣ ತಂತ್ರಿ ,ಕಾರ್ತಿಕ್ ಬಲ್ಲಾಳ್,ಪ್ರಸಾದ್ ಬೆಂಜನಪದವು, ಮನೋಹರ ಅಮ್ಮುಂಜೆ,ನವೀನ್ ಶೆಟ್ಟಿ, ದಿನೇಶ್ ಗಾನೆಮಾರ್, ನವೀನ್ ಚೌಟ,ಉಸ್ಮಾನ್ ಬಾರಿಂಜೆ,ನಂದನ್ ಅಮ್ಮುಂಜೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *