ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮ ದ ಬೊಳ್ಳಾರಿ ಸಮೀಪ ಶಿಥಿಲ ಗೊಂಡು ಬೀಳುವ ಹಂತ ದಲ್ಲಿರುವ  ವಡಾಪೋನ್ ನ ಟವರ್ , ಈ ಟವರ್ ಪಕ್ಕ ಸುಮಾರು 50 ಸಣ್ಣ ಸಣ್ಣ ಮನೆಗಳಿದ್ದು ದಿನಾ ಭಯದಿಂದ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣ ವಾಗಿದೆ .praveen tumbe (1)

ಇವರು ಈಗಾಗಲೇ ತುಂಬೆ ಪಂಚಾಯತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದೆ  ಆತಂಕದಿಂದ ಬದುಕುವ  ಈ ಮಂದಿಗೆ  ಈ ಬಾರಿಯ ಮಳೆಗಾಲಕ್ಕೆ ಟವರ್ ನ ಬುಡದಲ್ಲಿ ಸಡಿಲ ಗೊಂಡ ಭೂಮಿ , ಆಕಾಶದೆತ್ತರಕ್ಕೆ ನಿಂತ ದೈತ್ಯ ಕಂಬಗಳು ನಿರ್ವಹಣೆ  ಇಲ್ಲದೆ  ಕಳಚಿ ಬೀಳುವ ಸಂಬವ  ವಿರುವುದರಿಂದ  ಆದಷ್ಟು ಶೀಘ್ರ ವಾಗಿ ಅಲ್ಲಿಂದ ತೆರವು ಗೊಳಿಸಬೇಕೆಂದು ಗ್ರಾಮಸ್ಥರ ಆಗ್ರಹ ವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸ್ಪಂದಿಸಬೇಕು . ಇಲ್ಲದಿದ್ದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟಿಸುವ ನಿರ್ದಾರ ಕ್ಕೆ ಬಂದಿದ್ದಾರೆ .

By suddi9

Leave a Reply

Your email address will not be published. Required fields are marked *