ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು, ಪಾಣೆಮಂಗಳೂರು ವಲಯಶಂಭೂರುಕಾರ್ಯಕ್ಷೇತ್ರದಲ್ಲಿ ಪೊರ್ಸ ಪಾಲು ಎಂಬ ಹೆಸರಿನಪ್ರಗತಿ ಬಂಧು ಸ್ವ ಸಹಾಯ ಸಂಘ ತೆಂಗಿನಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು.

ವಲಯದ ಮೇಲ್ವಿಚಾಲಕಿಅಮಿತಾರವರು ಸಂಘದ ನಿರ್ವಹಣೆ ಮತ್ತುಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದಾಖಲಾತಿ ಹಸ್ತಾಂತರಿಸಿದರು. ಸಂಘದಅಧ್ಯಕ್ಷರಾಗಿಚೇತನಾ, ಕಾರ್ಯದರ್ಶಿಯಾಗಿ ಶ್ವೇತಾ, ಕೋಶಾಧಿಕಾರಿಯಾಗಿ ಪದ್ಮಲತಾಇವರನ್ನು ಸರ್ವಾನುಮತದಿಂದಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಭಾಗದ ಸೇವಾಪ್ರತಿನಿಧಿ ಲಕ್ಷ್ಮೀ, ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.