ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಸೋಮವಾರ ನಡೆದ ಪ್ರಗತಿಪರ ಕೃಷಿಕ, ನೃತ್ಯ ಭಜನೆ ಗುರು ಯೋಗೀಶ ಸಪಲ್ಯ ಇವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಭಜನಾ ತಂಡಗಳು ನೃತ್ಯ ಭಜನೆ ಪ್ರದರ್ಶಿಸಿದರು.