ಬಂಟ್ವಾಳ:ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ  ನೆಟ್ನಮೂಡ್ನೂರು ಗ್ರಾಮದ ಜೋಗಿಬೇಟ್ಟು ಕಿರಣ್ ಹೆಗ್ಡೆ ಯವರ ಮನೆಯಲ್ಲಿ ಗೋ ಪೂಜೆ ನಡೆಯಿತು. ಕರಿಂಕ ಪ್ರಧಾನ ಅರ್ಚಕರಾದ  ರಾಮಚಂದ್ರಭಟ್ ಅವರು ವೈದಿಕ ವಿದಿವಿಧಾನವನ್ನು ನೆರವೇರಿಸಿದರು. ಮಾಜಿಸಚಿವ ರಮಾನಾಥ ರೈಗೋಪೂಜೆಯ ನೇತೃತ್ವ ವಹಿಸಿದ್ದರು.
IMG-20201115-WA0110IMG-20201115-WA0112
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ವಿ.ಪೂಜಾರಿ,ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ  ಸುದೀಪ್ ಕುಮಾರ್ ಶೆಟ್ಟಿ,ಬೇಬಿ ಕುಂದರ್ , ಜಿ.ಪಂ ಸದಸ್ಯರಾದ ಮಂಜುಳಾ ಮಾದವ ಮಾವೆ,ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಪದ್ಮನಾಭ ರೈ,ಪಾಣೆಮಂಗಳೂರು
IMG-20201115-WA0119
ಬ್ಲಾಕ್ ಪ್ರ.ಕಾರ್ಯದರ್ಶಿ ಚಂದ್ರಶೇಖರ್ ಬಾಳ್ತಿಲ,ಇಂಟಕ್ ಪ್ರ‌.ಕಾ.ಚಿತ್ತರಂಜನ್ ಶೆಟ್ಟಿ, ಕಾಂಗ್ರೆಸ್ ಮುಖಂಡರದ ನಾರಾಯಣ ಸಾಲ್ಯಾನ್,ತಾ‌.ಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರಾದ ಮಲ್ಲಿಕಾ ಪಕ್ಕಳ,ನೇರಳಕಟ್ಟೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ನಿರಂಜನ್ ರೈ, ಅನಂತಾಡಿ ವಲಯ ಕಾಂಗ್ರೆಸ್ ಅದ್ಯಕ್ಷ ಸತೀಶ್ ಪೂಜಾರಿ ಬಾಕಿಲ,ಸುಂದರ ಬಾಬನಕಟ್ಟೆ,ಸತೀಶ್ ಬಾಬನಕಟ್ಟೆ, ರಮಣಿ  ಮಾಣಿ ,ಪ್ರೀತಿ ಮಾಣಿ ,ಸುಮಲತಾ, ಮೊದಲಾದವರು ಉಪಸ್ಥರಿದ್ದರು,
IMG-20201115-WA0120

By suddi9

Leave a Reply

Your email address will not be published. Required fields are marked *