ಮೇರಮಜಲು: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ  ಜಯಶ್ರೀ ಎಸ್ ಕರ್ಕೇರ  ಉಪಾಧ್ಯಕ್ಷರಾಗಿ  ಪದ್ಮನಾಭ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.jayashri , padmanabha copy

ಒಟ್ಟು 12 ಸ್ಥಾನವನ್ನು ಹೊಂದಿರುವ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ 7 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು  ಹಾಗೂ 5 ಮಂದಿ ಕಾಂಗ್ರೇಸ್ ಬೆಂಬಲಿತ  ಅಭ್ಯರ್ಥಿಗಳು  ಜಯಗಳಿಸಿದ್ದಾರೆ. ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಬಿಜೆಪಿ ಬೆಂಬಲಿತ ಆಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *