ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ `ಕಲಶಾಭಿಷೇಕ’ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಪೂಜಾ ವಿಧಿ-ವಿಧಾನಗಳು ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ವೆಂಕಟೇಶ್ ತಂತ್ರಿ ನೆರವೇರಿಸಿದರು.16vprudrayaga

ಪುಣ್ಯಾಹ, ಗಣಪತಿಹವನ, ರುದ್ರಯಾಗ,ಕಲಶಾಭಿಷೇಕ ಕುಂಬೇಶ, ಕರ್ಕರಿ ಪೂಜೆ, ಅಂಕುರ ಪೂಜೆಗಳನ್ನು ದೇವಳದ ಅರ್ಚಕ ಪವಿತ್ರಪಾಣಿ ಮಾದವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್,ಕೆ ರಾಮ್ ಭಟ್ ಶಂಕರ ಭಟ್ ನೆರವೇರಿಸಿದರು.16-05

16-3

16-2

By suddi9

Leave a Reply

Your email address will not be published. Required fields are marked *