ಮುಂಬಯಿ : ಶ್ರೀ ಜೈನ ಮಠ ಜೈನಕಾಶಿ ಮೂಡುಬಿದಿರೆ ಇದರ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಕಳೆದ ಸೋಮವಾರ ಬೆಳ್ತಂಗಡಿ ತಾಲೂಕು ಅರುವ ಕುದ್ಯಾಡಿಯಲ್ಲಿ ಧಾರ್ಮಿಕ, ಸಾಮಾಜಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಅಪೂರ್ವ ಕೊಡುಗೆ ನೀಡುತ್ತಿರುವ ಪ್ರತಿಭೆ ನಿರಂಜನ್ ಕುದ್ಯಾಡಿ ಅವರಿಗೆ “ಜಿನ ಧರ್ಮ ಪ್ರಭಾವಕ ರತ್ನ” ಉಪಾದಿಯನಿತ್ತು ಹರಸಿ ಆಶೀರ್ವಾದಿಸಿದರು.Jain Mutt Niranjan Kudyadi 2

Jain Mutt Niranjan Kudyadi 1ಈ ಸಂಧರ್ಭ ಮಿತ್ರ ಸೇನ ಜೈನ್ ಪಟ್ಟಣ ಶೆಟ್ರಮನೆ ಅಳದಂಗಡಿ, ಮಾಳ ಹರ್ಷೇ೦ದ್ರ ಹೆಗ್ಡೆ, ನಿರಂಜನ್‌ರ ಹಿರಿಯ ಸಹೋದರ ಡಾ| ಜಯ ಕೀರ್ತಿ ಜೈನ್ ಮತ್ತಿರರು, ತಾಯಿ, ಬಂಧುಗಳು, ರತ್ನ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *