ಬಂಟ್ವಾಳ :ಶಿವನನ್ನು ಆರಾದಿಸುವ ಭಕ್ತರಿಗೆ ಶಿವರಾತ್ರಿ ಹೆಚ್ಚು ಮಹತ್ವಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾಗಿ ಸರ್ವ ಶಿವಮಯವಾಗಿರುತ್ತದೆ. ಈದಿನದಂದು ಭಕ್ತರು ಪ್ರತಿ ಮನೆ ಮನೆಗ ಳಲ್ಲಿ ವೃತವನ್ನುಕೈಗೊಂಡುದೇವರಿಗೆ ಅರ್ಚನೆ , ಪೂಜೆಯನ್ನು ಭಕ್ತಿಯಿಂದ ನೆರವೇರಿಸುತ್ತಾರೆ.DSC_4461 (1)

ಮಹಾಶಿವರಾತ್ರಿ ಸರ್ವ ಶಿವಮಯಂ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಚರ್ತುದಶಿಯಂದು ನಾವು ಶಿವರಾತ್ರಿ ಹಬ್ಬವನ್ನುಆಚರಿಸುತ್ತೇವೆ ಎಂದು ಬ್ರಹ್ಮಕುಮಾರಿ ಸಾವಿತ್ರಿ ಶುಭ ಹಾರೈಸಿದರು. ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಂಟ್ವಾಳ ಶಾಖೆಯಲ್ಲಿಜರಗಿದ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.DSC_4474 (1)

ಮುಖ್ಯ ಅತಿಥಿಗಳಾಗಿ ಹಿರಿಯಕಲಾವಿದ ಮಂಜು ವಿಟ್ಲ, ಕಾಮಾಜೆಕಾಲೇಜಿನಪ್ರಾಂಶುಪಾಲ ಸತೀಶ್‌ಗಟ್ಟಿ, ಉದ್ಯಮಿಐತಪ್ಪ ಆಳ್ವ, ಡಾ. ಶಾಂತರಾಜ್ ,ಉದ್ಯಮಿದಯಾನಂದ ಪಚ್ಚಿನಡ್ಕ ಉಪಸ್ಥಿತರಿದ್ದರು. ಬ್ರಹ್ಮಕುಮಾರ್‌ಗಣಪತ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *