ಉಡುಪಿ : ಹೋಂಡಾಕ್ಟರ್ ಫೌಂಡೇಶನ್(ರಿ.) ವತಿಯಿಂದ ಸೇವಾ ಕಾಯ೯ದ ಭಾಗ. ಪರ್ಕಳದ ಆರ್ಥಿಕ ಸಮಸ್ಯೆ ಇಂದ ಜರ್ಜರಿತರಾಗಿದ್ದ ಪರ್ಕಳದ ಸಂನಿತ ಇವರ ,ಆರ್ಥಿಕ ಪರಿಸ್ಥಿತಿಯ ನಿವಾರಣೆಗೆ ಅವರು ನಡೆಸುತ್ತಿರುವ ಹೊಲಿಗೆಕೆಲಸಕ್ಕೆ ಆದುನಿಕ ಹೊಲಿಗೆ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಅವರು ತಯಾರಿಸಿದ 20 ಲೇಡೀಸ್ ಬ್ಯಾಗ್ ಗಳನ್ನೂ ಖರೀದಿಸಲಾಯಿತು.

ಈ ಸಂದರ್ಭದಲ್ಲಿ ಹೋಂಡಾಕ್ಟರ್ ತಂಡದ ಸದಸ್ಯರಾದ ಡಾ.ಶಶಿಕಿರಣ್ ಶೆಟ್ಟಿ ,ಡಾ.ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ ಮುಕ್ತ ಕೊಡವೂರು ,ನೈನಾ ಸವಿತಾಶೆಟ್ಟಿ , ರಾಘವೇಂದ್ರ ಪ್ರಭು, ಕರ್ವಾಲು, ಸ್ವರೂಪ ಹೆಗ್ಡೆ ಮುಂತಾದವರಿದ್ದರು.