ಬಂಟ್ವಾಳ: ತಾಲೂಕಿನ ಬಡಗ ಕಜೆಕಾರು ಪಂಚಾಯತ್ ವ್ಯಾಪ್ತಿಯ ಮಾಡಪಲ್ಕೆ ಗ್ರಾಮದ ಪ್ರತೀ ಕುಟುಂಬಕ್ಕೆ ತಲಾ 10 ಕೆಜಿ ಯಂತೆ 17 ಕ್ವಿಂಟಾಲ್ ಅಕ್ಕಿ ವಿತರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ ರಮಾನಾಥ ರೈಯವರು ನೆರವೇರಿಸಿದರು.

74d9f078-7c4a-4cb2-ab1e-2394b10caa3b

1b42c2be-09db-4c02-be47-a45b2fdff157

ಈ ಸಂದರ್ಭದಲ್ಲಿ ಕೊಡುಗೈ ದಾನಿ ಶ್ರೀ ಸುಧಾಕರ ಶೆಣೈ, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಬಡಗಕಜೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಿಕಯ್ಯ ಬಂಗೇರ ಪ್ರಮುಖರಾದ ರೋಷನ್, ರಾಮಚಂದ್ರ ಪೂಜಾರಿ ನಾಡೀಲ್, ಡಿಕಯ್ಯ ಪೂಜಾರಿ ಕನಪಾಡಿ ಗುತ್ತು, ಪ್ರವೀಣ್ ಪೂಜಾರಿ ಮಾಡ, ಆನಂದ ಮಾಡ, ಪೆರಂಪಡಿ ಶೇಸಗಿರಿ ಪೂಜಾರಿ, ಶ್ರೀಮತಿ ಶೋಭಾ ಪರೋಟ್ಟು, ದೇವದಾಸ್ ಮೂಲ್ಯ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದರು.0d30a149-e0da-4f44-bef1-7f0e4b64c9c3

By suddi9

Leave a Reply

Your email address will not be published. Required fields are marked *