ಬಂಟ್ವಾಳ:  ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ‌2021.22 ನೇ ಸಾಲಿನ  41 ನೇ ವಾರ್ಷಿಕ ಮಹಾ ಸಭೆಯು ಇಂದು ಭಾನುವಾರ ಅಲೆತ್ತೂರು ಮಂಗಳ ಭವನದಲ್ಲಿ ಭಾಸ್ಕರ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ  ನಡೆಯಿತು. ನೂತನ ಅಧ್ಯಕ್ಷರಾಗಿ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ.WhatsApp Image 2021-08-08 at 10.40.02 PMಉಪಾದ್ಯಕ್ಷರಾಗಿ ನಿತಿನ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್,ಜೊತೆ ಕಾರ್ಯದರ್ಶಿಯಾಗಿ ಶ್ರಿಧರ ಶೆಟ್ಟಿ, ಸಂಘಟನನಾ ಕಾರ್ಯದರ್ಶಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಶಿವರಾಜ್ ಕೊಡಂಗೆ, ಜೊತೆ ಕ್ರೀಡಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ,ಕಾರ್ಯಕಾರಿ ಸಮಿತಿಯಾಗಿ ವಿಶ್ವನಾಥ ರೈ, ಭಾಸ್ಕರ್ ಕುಲಾಲ್, ರಾಜೇಶ್ ಕುಮಾರ್ , ತಾರಾನಾಥ್ ಶೆಟ್ಟಿ, ಯಶವಂತ ಶೆಟ್ಟಿ,ರಂಜಿತ್,ಕೀರ್ತಿರಾಜ್, ಗೌತಮ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಿ.ಮೋಹನ್ ಬಿ.ಸಿ.ರೋಡು, ಪುಷ್ಪರಾಜ್ ಶೆಟ್ಟಿ ಪಲ್ಲಮಜಲು, ಮೋನಪ್ಪ ಪೂಜಾರಿ ಅಲೆತ್ತೂರು, ಪರಮೇಶ್ವರ ಶೆಟ್ಟಿ ಚಾವಡಿ ಮನೆ ಅಲೆತ್ತೂರು, ಸತೀಶ್ ಕುಲಾಲ್ ಬಿ.ಸಿ.ರೋಡು. ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *