ವಿಟ್ಲ : ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಇವರು ಇಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ರೀ ದೇವತಾ ಸಮಿತಿ ವಿಟ್ಲ ಇದರ ಶ್ರೀ ಶಾರದಾ ಮಹೋತ್ಸವದ ಶ್ರೀ ಶಾರದಾ ಮೂರ್ತಿಯನ್ನು ಕಳೆದ ೧೨ ವರ್ಷಗಳಿಂದ ಸತತವಾಗಿ ಪ್ರತಿಷ್ಠಾಪಿಸಿದ್ದರು. ಇವರು ಒಬ್ಬಳು ಹೆಣ್ಣು ಮಗಳನ್ನು ಅಗಲಿದ್ದಾರೆ.