ವಿಟ್ಲ : ೭೫ ನೇ ಸ್ವಾತಂತ್ರೋವ ಆವರಣೆ ವಿಟ್ಲದ ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಧ್ವಜಾರೋಹಣವನ್ನು  ಶಾಲಾ ಜತೆ ಕಾರ್ಯದರ್ಶಿ ವಿಟ್ಲ ಚರ್ಚ್ ನ ಧರ್ಮಗುರು ಫಾ| ಐವನ್ ಮೈಕಲ್ ರೋಡ್ರಿಗಸ್ ನೆರವೇರಿಸಿದರು. ಶಾಲಾ ಪ್ರಾಂಶುಪಾಲ ಫಾ| ಸುನಿಲ್ ಪಿಂಟೊ, ಸಹಶಿಕ್ಷಕರು ಉಪಸ್ಥಿತರಿದ್ದರು.SHV_3106 - Copy

By suddi9

Leave a Reply

Your email address will not be published. Required fields are marked *