ಬಂಟ್ವಾಳ: ಬಾಂಧವ್ಯದ ಸಂಕೇತವಾಗಿ  ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ಅಧ್ಯಕ್ಷರಾದ ಬಾಲಕೃಷ್ಣ ಸೇರ್ಕಲ  ರಕ್ಷಾಬಂಧನದ ಮಹತ್ವವನ್ನು ಅದರ ಹಿನ್ನಲೆಯನ್ನು ಯಾಕೆ ಅದನ್ನು ಆಚರಿಸಬೇಕು ಇದರ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಅಧ್ಯಕ್ಷೀಯ ನೆಲೆಯಲ್ಲಿ ವಿವರಣೆಯನ್ನು ನೀಡಿದರು.raksha bandhana,ಕಾರ್ಯಕ್ರಮದಲ್ಲಿ ರೀಜನ್ ಚೇರ್ಪರ್ಸನ್ ಲಯನ್ ಮನೋರಂಜನ್ ಕರೆಯವರು ಹಾಜರಿದ್ದರು ಸಾಂಕೇತಿಕವಾಗಿ ರಕ್ಷೆಯನ್ನು ಕಟ್ಟುವುದರ ಮುಖಾಂತರ ರಕ್ಷಾಬಂಧನವನ್ನು ಕ್ಲಬ್ಬಿನ ಸರ್ವ ಸದಸ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

By suddi9

Leave a Reply

Your email address will not be published. Required fields are marked *