ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ವತಿಯಿಂದ ಮಂಗಳೂರು ಅತ್ತಾವರ ಕೆ. ಎಂ. ಸಿ. ಆಸ್ಪತ್ರೆ ಮೂಲಕ ಬಂಟ್ವಾಳ ಲಯನ್ಸ್ ಕ್ಲಬ್, ಎಲ್. ಎನ್. ಎಸ್. ಎಂ. ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ರೈಲ್ವೇ ಸ್ಟೇಶನ್ ರೋಡ್ ನಲ್ಲಿ ಪ್ರಥಮ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.WhatsApp Image 2021-10-02 at 5.58.49 PMಕಾರ್ಯಕ್ರಮವನ್ನು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಬಿ. ವಸಂತ ಬಾಳಿಗ ಶಿಬಿರವನ್ನು ಉದ್ಘಾಟಿಸಿದರು. 180ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕೆ. ಎಂ. ಸಿ. ಹಾಸ್ಪಿಟಲ್ ಡಾ. ರಕ್ಷಿತ್,ಯಲ್ ಯನ್ ,ಯಸ್, ಯಮ್ ಟ್ರಸ್ಟ್ ನ  ಅಧ್ಯಕ್ಷ ಸಂತೋಷ್ ಶೆಟ್ಟಿ, ಕಂಪನಿ ಪ್ರಮುಖರಾದ ಯಂ. ಪ್ರಸಾದ್. ಶೆಟ್ಟಿ, ಕುಸುಮಾಧರ, ಯಸ್. ಕೆ., ಕಾರ್ಯ ನಿರ್ವಾಣಧಿಕಾರಿ ಜ್ಞಾನ, ನೋಡಲ ಅಧಿಕಾರಿ ಸುಬ್ರಹ್ಮಣ್ಯ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *