ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಶನಿವಾರ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

ಸಂಘದ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ತಾ.ಪಂ.ಸದಸ್ಯರಾದ ಮಾಧವ ಮಾವೆ, ವಸಂತ ಅಣ್ಣಳಿಕೆ, ಪುರಸಭಾ ಸದಸ್ಯ ಪ್ರವೀಣ್, ಉದ್ಯಮಿ ಪಿಯೂಸ್ ರೊಡ್ರಿಗಸ್, ಭುವನೆಶ್ ಪಚ್ಚಿನಡ್ಕ, ಉದಯ್ ಉತ್ತಿನಗದ್ದೆ, ವರದರಾಜ ಪೈ, ಮಂಜುನಾಥ ಪೈ, ದುರ್ಗಾದಾಸ್ ಶೆಟ್ಟಿ, ಅಬ್ದುಲ್ ಹಜೀಜ್, ಸಂಜೀವ ಪೂಜಾರಿ, ಬೇಬಿ ಕುಂದರ್, ಹರ್ಷಾಕರ್, ವಿಲ್ಸನ್ ಗೊನ್ಸಾಲ್ವಿಸ್, ನಾಗೇಶ ಕೋಟಾ, ಸಂಘದ ಅಧ್ಯಕ್ಷ ಆನಂದ, ಕಾರ್ಯದರ್ಶಿ ರಾಜೇಂದ್ರ, ಗೌರವಾಧ್ಯಕ್ಷ ದಯಾನಂದ ಮತ್ತಿತರರು ಇದ್ದರು.