ಬಂಟ್ವಾಳ:ಯುವ ಸಂಗಮ ಮೆಲ್ಕಾರ್ (ರಿ.) ಇದರ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ .ಪಿ ಸಾಲಿಯಾನ್‌ ಅವರು   ಆಯ್ಕೆಯಾಗಿದ್ದಾರೆ. ‌

ಉಳಿದಂತೆ ಇತರ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.  ಯಂ.ಯನ್.ಕುಮಾರ್  ಗೌರವಾಧ್ಯಕ್ಷರು , ಅಶೋಕ ಎಸ್.ಮೆಲ್ಕಾರ್, ಪ್ರವೀಣ ಮೆಲ್ಕಾರ್ (ಉಪಾಧ್ಯಕ್ಷರು),  ಓಂ ಪ್ರಕಾಶ್ ಆಚಾರ್ಯ ( ಕಾರ್ಯದರ್ಶಿ), ರಾಜೇಶ್ ನಾಯಕ್, ಪ್ರಕಾಶ ಶೆಣೈ(ಜತೆ ಕಾರ್ಯದರ್ಶಿ),  ವಿಠಲ ಶೆಣೈ(ಕೋಶಾಧಿಕಾರಿ) ಯವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *