ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಜಿ.ಎನ್.ಸಿ. ಮತ್ತು ತಾಯೇಶ್ವರಿ ಕ್ರಿಕೆಟಸರ್್ ವತಿಯಿಂದ ಭಾನುವಾರ ನಡೆದ 26ನೇ ವರ್ಷದ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಧನಂಜಯ ಪಂಬದಬೆಟ್ಟು ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ದಿವಾಕರ ಪಂಬದಬೆಟ್ಟು, ರಾಮಕೃಷ್ಣ ಆಳ್ವ ಮತ್ತಿತರರು ಇದ್ದರು.
