ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ದತ್ತ ಜಯಂತಿ ಪ್ರಯುಕ್ತ ದತ್ತ ಮಾಲಾಧಾರಿಗಳ ನಗರ ಸಂಕೀರ್ತನೆ ಯಾತ್ರೆ ನಡೆಯಿತು. ಅರುಣ್ ಕುಮಾರ್ ,ಆಶೋಕ್ ಶೆಟ್ಟಿ ಸರಪಾಡಿ, ಗುರುರಾಜ್ ಬಂಟ್ವಾಳ,ವಿಜೇತ್ ತುಂಬೆ ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
1 (1)

By suddi9

Leave a Reply

Your email address will not be published. Required fields are marked *