ಬಂಟ್ವಾಳ ತಾಲ್ಲೂಕಿನ ಮಂಚಿ ಇರಾ ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಗುರುವಾರ ನಡೆದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಕುಲಾಲ್ ಮಾತನಾಡಿದರು. ಪ್ರಮುಖರಾದ ಪುರುಷೋತ್ತಮ ಕಲ್ಬಾವಿ, ಕೆ.ಎಸ್.ಆನಂದ, ಅಕ್ಷತಾ, ಮಹಿಳಾ ಘಟಕ ಅದ್ಯಕ್ಷೆ ಯೋಗಿನಿ ಜೆ. ಕುಲಾಲ್, ಗೋಪಾಲ ಕುಂಡಾವು ಮತ್ತಿತರರು ಉಪಸ್ಥಿತರಿದ್ದರು.
