ಬಂಟ್ವಾಳ: ಮಲೇಷ್ಯಾ ದಲ್ಲಿ ನಡೆದ 36ನೇ ಅಂತಾರಾಷ್ಟ್ರೀಯ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ಬಂಟ್ವಾಳ ನಿವಾಸಿ  ಗ್ಲೇಡಿಸ್ ಪಾಯ್ಸ್ ರವರು 200 ಮೀ., 400 ಮೀ. ಓಟ,ಉದ್ದ ಜಿಗಿತ ಹಾಗು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆ,ತಾಲೂಕಿಗೆ ಕೀರ್ತಿ ತಂದಿದ್ದಾರೆ. 

By suddi9

Leave a Reply

Your email address will not be published. Required fields are marked *