ಬಂಟ್ವಾಳ: ಜೆಸಿಐ ಬಂಟ್ವಾಳದ ನೂತನ ಅಧ್ಯಕ್ಷರಾಗಿ ಜೇಸಿ ಲೋಕೇಶ್ ಸುವರ್ಣ ಸವರ್ಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಘಟಕಾಧ್ಯಕ್ಷ ಮನೋಹರ್ ನೇರಂಬೋಳು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಕಾರ್ಯದಶರ್ಿಯಾಗಿ ರಾಜೇಂದ್ರ, ಕೋಶಾಕಾರಿಯಾಗಿ ಸದಾನಂದ ಬಂಗೇರ ಅವರನ್ನು ಆಯ್ಕೆಗೊಳಿಸಲಾಯಿತು. ಈ ಸಂದರ್ಭ ಜೆಸಿಐ ವಲಯ 15 ಇ ವಿಭಾಗದ ಉಪಾಧ್ಯಕ್ಷ ಎಸ್.ಆರ್ ನಾಯಕ್, ನಿಯೋಜಿತ ಉಪಾಧ್ಯಕ್ಷ ರಾಧಕೃಷ್ಣ ಬಂಟ್ವಾಳ್, ನಿಕಟಪೂರ್ವ ಅಧ್ಯಕ್ಷ ಸಂದೀಪ್ ಸಾಲ್ಯಾನ್, ಕಾರ್ಯದಶರ್ೀ ಯತೀಶ್ ಕಕರ್ೆರಾ ಹಾಗೂ ಸದಸ್ಯರು ಹಾಜರಿದ್ದರು.
