ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರೈಲ್ವೆ ಮೇಲ್ಸೇತುವೆಯಲ್ಲಿ ಶುಕ್ರವಾರ ಸಂಜೆ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಪಡಿಸಿದ ಮರದ ದಿಮ್ಮಿ ತುಂಬಿಕೊಂಡಿದ್ದ ಲಾರಿಯನ್ನು ನಗರ ಪೊಲೀಸರು ಸ್ಥಳೀಯರ ಸಹಕಾರದಲ್ಲಿ ರಸ್ತೆ ಬದಿಗೆ ತಳ್ಳಿ ಸಂಚಾರ ಸುಗಮಗೊಳಿಸಿದರು.