ಬಜ್ಪೆ: ಅಯ್ಯಪ್ಪ ಭಕ್ತಿಯಲ್ಲಿ ಅಭಯ ಪ್ರಾಪ್ತಿಯ ನಂಬಿಕೆ ಅಗಾಧ. ಸಾತ್ವಿಕ ಭಕ್ತಿ ಮನುಜನ ಬದುಕಿನ ದಾರಿದೀಪ ಆದರೆ ವೃತ, ನಿಯಮ, ನಿಷ್ಠೆ, ಭಕ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಗಿರದೆ ನಿರಂತರ ಶುದ್ದ ಮನಸ್ಸಿನ ಭಕ್ತಿ ಇರಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

kajepadv ayyappa (1)

kajepadv ayyappa (2)

kajepadv ayyappa (3)

kajepadv ayyappa (4)

kajepadv ayyappa (5)

kajepadv ayyappa (6)

kajepadv ayyappa (7)

kajepadv ayyappa (8)

kajepadv ayyappa (9)

kajepadv ayyappa (10)

kajepadv ayyappa (11)

kajepadv ayyappa (12)

kajepadv ayyappa (13)
ಅವರು ಭಾನುವಾರ ಕೊಳಂಬೆ ಕಜೆಪದವು ಧರ್ಮಶಾಸ್ತ್ರ ಮಂದಿರದ ಆಶ್ರಯದಲ್ಲಿ ಅಯ್ಯಪ್ಪ ವೃತಧಾರಿಗಳ ಶಿಬಿರದಲ್ಲಿ ಸಹಸ್ರ ತುಪ್ಪ ದೀಪೋತ್ಸವ-ಕೆಂಡಸೇವೆ-ಗುರುವಂದನೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು.
ಸೋಂದಾ ಭಾಸ್ಕರ ಭಟ್ ಧಾಮರ್ಿಕ ಉಪನ್ಯಾಸ ನೀಡಿದರು. ವಿಜಯಗೌಡ ಶಿಬ್ರಿಕೆರೆ ಧಾಮರ್ಿಕ ಸಭೆಯ ಅಧ್ಯಕ್ಷತೆ ವಹಿಸಿದರು. ಉದಯಗುರುಸ್ವಾಮಿ ಮಂಜೇಶ್ವರ ಅವರ ನೇತೃತ್ವದಲ್ಲಿ ಧಾಮರ್ಿಕ ವಿಧಿಗಳು ಜರಗಿದವು.
ಭಾಸ್ಕರ ಶೆಟ್ಟಿ, ಮಾಧವ ಕಾವ, ಮಾಧವ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ವಾಣಿ-ಲೋಲ ಪ್ರಾರ್ಥಿಸಿದರು. ಗಣೇಶ್ ಕಜೆ ಸ್ವಾಗತಿಸಿ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ ಇವರಿಂದ *ಮಹಿಮೆದ ಮಂತ್ರದೇವತೆ* ಯಕ್ಷಗಾನ ಜರಗಿತು

By suddi9

Leave a Reply

Your email address will not be published. Required fields are marked *