ಸುದ್ದಿ9 ಬಂಟ್ವಾಳ: ಮೊಡಂಕಾಪು ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಸಿದರು. ಪುರಸಭಾ ಸದಸ್ಯೆ ವಸಂತಿ ಚಂದಪ್ಪ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ಪ್ರಭಾ ಆರ್. ಸಾಲ್ಯಾನ್, ರಾಮಕೃಷ್ಣ ಆಳ್ವ, ಪ್ರಮುಖರಾದ ಪಿಯೂಸ್ ರೊಡ್ರಿಗಸ್, ಪ್ರಭಾರ ಸಿಡಿಪಿಒ ಮಲ್ಲಿಕಾ, ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತಿತರರು ಉಪಸ್ಥಿತರಿದ್ದರು.
1 (4)

2 (1)

By suddi9

Leave a Reply

Your email address will not be published. Required fields are marked *